spot_imgspot_img
spot_img

ಕ್ಯಾರಿಸ್ಮಾಟಿಕ್ ಸಂಚಲನದ ಸುವರ್ಣ ಮಹೋತ್ಸವಕ್ಕೆ ಚಾಲನೆ

ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಲನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ಜೆಜು ಕ್ರಿಸ್ತಾಚ್ಯಾ ಮೆಟಾಂನಿ'(ಯೇಸು ಕ್ರಿಸ್ತರ ಹಾದಿಯಲ್ಲಿ) ಧ್ಯೇಯದೊಂದಿಗೆ ಸುವರ್ಣ ಮಹೋತ್ಸವದ ಮಹಾ ಬೈಬಲ್ ಸಮ್ಮೇಳನ-2024 ಕುಲಶೇಖರದ ಕೊರ್ಡೆಲ್ ಚರ್ಚ್ ಮೈದಾನದಲ್ಲಿ ಗುರುವಾರ ಆರಂಭಗೊಂಡಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೈ|ರೇ| ಡಾ| ಪೀಟರ್ ಪಾವ್ಲ್ ಸಲ್ಡಾನಾ ಚಾಲನೆ ನೀಡಿದರು.

BC07

ಬಳಿಕ ನಡೆದ ಉದ್ಘಾಟನಾ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದ ಅವರು, ಪವಿತ್ರ ಪುಸ್ತಕ ಓದುವುದು ಹಾಗೂ ದೇವರ ವಾಕ್ಯವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಕೊಳ್ಳಬೇಕು. ದೇವರ ವಾಕ್ಯದಂತೆ ನಡೆಯಬೇಕು. ದೇವರ ವಾಕ್ಯದ ಪ್ರೇರಣೆಯಿಂದ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ದೇವರ ವಾಕ್ಯ ಜೀವನಕ್ಕೆ ಬೆಳಕು ನೀಡುತ್ತದೆ ಎಂದು ಹೇಳಿದರು.

BC01 BC02 BC03 BC04 BC05 BC06 BC08 BC09 BC10 BC11 BC12 BC13 BC14 BC15 BC16 BC17 BC18 BC19 BC20 BC21 BC22 BC23 BC24 BC25 BC26 BC27 BC28

ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ರೈ|ರೇ| ಡಾ| ಲಾರೆನ್ಸ್ ಮುಕ್ಕುಝಿ, ಕೊರ್ಡೆಲ್ ಚರ್ಚ್‌ನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಕಮಿಷನ್ ನಿರ್ದೇಶಕ ವಂ| ವಿನ್ಸೆಂಟ್ ಸಿಕ್ವೆರಾ, ರಾಕ್ಣೊ ಸಂಪಾದಕ ವಂ| ರೂಪೇಶ್ ಮಾಡ್ತಾ, ಸಂಚಲನದ ಅಧ್ಯಕ್ಷ ಕೇವಿನ್ ಡಿಸೋಜಾ, ಬ್ಲೋಸಮ್ ರೇಗೊ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮ ಭಗಿಣಿಯರಯ ಸಾವಿರಾರು ಸಂಖ್ಯೆಯಲ್ಲಿ ಕೆಥೋಲಿಕರು ಭಾಗವಹಿಸಿದ್ದರು

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.