spot_imgspot_img
spot_img

2018 ಅಕ್ಟೋಬರ 4 – 7 : ವಿಶ್ವ ಕೊಂಕಣಿ ನಾಟಕ ಮಹೋತ್ಸವು

ವಿಶ್ವ ಕೊಂಕಣಿ ಸಂಗೀತ ನಾಟಕ್ ಅಕಾಡೆಮಿ ವತೀನ 2018 ಅಕ್ಟೋಬರ ದಿ. 4 ತಕುನು 7 ಮೆರೆನ ಚಾರಿ ದೀಸಾಂಚೆ ವಿಶ್ವ ಕೊಂಕಣಿ ನಾಟಕ ಮಹೋತ್ಸವು ಮಂಗ್ಳೂರ‍್ಚೆ ಟಿ.ವಿ.ರಮಣ ಪೈ ಸಭಾಗೃಹಾಂತು, ಹರ‍್ಯೇಕ ದೀಸು ಸಾಂಜೆ ಸಾಡಿ ಪಾಂಚ ಘಂಟ್ಯಾಕ ಚಲಚೆ ಆಸ್ಸ. ಕೊಂಕಣಿ ನಾಟಕ ಶೆತಾಂತ್ಲೆ ನಾಂವಾಧಿಕ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ,ಶ್ರೀ ರಮಾನಂದ ಚೂರ್ಯಾ, ಶ್ರೀ ಚಾ.ಫ್ರಾ.ಡಿಕೋಸ್ತಾ ಆನಿ ಶ್ರೀ ಹೊಸಾಡ ಬಾಬುಟಿ ನಾಯಕ್ ಹಾಂಗೆಲೆ ಉಡಗಾಸಾರಿ ಮಂಗಳೂರ‍್ಚೆ ಶಕ್ತಿನಗರಾಂತು ಆಸ್ಚೆ ವಿಶ್ವ ಕೊಂಕಣಿ ಕೇಂದ್ರಾಚೆ ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನಾಚಾನ ಕರ್ನಾಟಕ ಸರಕಾರಾಚೆ ಕನ್ನಡ ಆನಿ ಸಂಸ್ಕೃತಿ ಇಲಾಖೇಚೆ ಸಹಕಾರಾನ ನಾಟಕ ಮಹೋತ್ಸವು ಆಯೋಜನ ಕೆಲ್ಲಾ.

full Nataka matter

ದಿ. 4 – 10 – 2018 ಕ ಕೇರಳ ರಾಜ್ಯಾಚೆ ಎರ್ನಾಕುಲಂ ಚೆ ಕೇರಳಾ ಕಲ್ಚರಲ್ ಫೋರ್ಟ್,ಎಲಮಕ್ಕರ ಹಾನ್ನಿ ಪ್ರಸ್ತುತ ಕೊರ‍್ಚೆ ’ರಾವ್ ಮಾಮ್ಮಾಲೆ ವ್ಹೊರಣ್’ ನಾಟಕಾಚೆ ಮೂಳ ಕಥಾ-ಜಾನ್ ಫೆರ್ನಾಂಡಿಸ್. ನಿರ್ದೇಶನ ಆನಿ ಸಂಭಾಷಣ -ಚಂದ್ರಬಾಬು .ಯು.ಶೆಟ್ಟಿ. ಸಂಗೀತ ಸಂಯೋಜನ-ಸಂದೀಪ್ ನಟರಾಜನ್ ಆನಿ ಸಾನು ಗೋಪಿನಾಥ್. ಆಧುನಿಕ ಜೀಣ್ಯೇಚೆ ಝೂಜಾಂತು ಹೊಡಗುನು ವತ್ತ ಆಸಚೆ ಕೊಂಕಣಿ ಲೋಕವೇದಾಚೆ ಸಂಪತ್ತಿ, ಸಂಪ್ರದಾಯು, ರೀತಿ ರಿವಾಜ,ಪದ-ವ್ಹೋವ್ಯೊ ಪರತ ಉಡಗಾಸ ಕರಯ್ತಚಿ, ಪಾತ್ತಳ ಹಾಸ್ಯಾಚೆ ಲೇಪಾ ಸಾಂಗಾತ ಹ್ಯಾ ಪೂರಾ ರಾಖ್ಖುನು ವ್ಹರಕಾ ಜಾಲ್ಲೆಲೆ ಅನಿವಾರ್ಯತಾಚೆ ಸಂದೇಶೂಯಿ ಹೆಂ ನಾಟಕ ದಿತಾ.

ದಿ.5 -10 – 2018 ಕ ಮಂಗಳೂರ‍್ಚೆ ’ರಂಗ್ ಅಂತರಂಗ್’ ಪಂಗಡಾಚಾನ ಪ್ರಸ್ತುತ ಕೊರಚೆ ’ವರ್ಸಾಕ ಎಕ ಪಾವ್ಟಿ’- ನಾಟಕಾಚೆ ಕಾಣಿ ಆನಿ ನಿರ್ದೇಶನ- ಎಡ್ಡಿ ಸಿಕ್ವೇರಾ. ಸಂಭಾಷಣ -ಚಾ.ಫ್ರಾ. ಡಿಕೋಸ್ತಾ. ಸಂಗೀತ ಸಂಯೋಜನ-ರೇನ್ಸನ್ ಸೆರಾವೊ. ವಾಂಚುನು ಆಸತನಾ ನ್ಹಂಯವೆ ತಾಂಚೆ ಉತರ್ ಪ್ರಾಯೇರಿ ಪಳೋವುನು ಘೇನಾಶಿ ಆವ್ಸು-ಬಾಪ್ಪುಸು ಗತ ಜಾತ್ತರಿ, ವಾರ‍್ತಾ ಪತ್ರಾಂತು ದಿಖಾವೇಚೆ ಉತ್ರಾಚೆ ಸಾಂಗಾತ ತಾಂಗೆಲೆ ಭಾವಚಿತ್ರ ಛಾಪುನು,ಘರಾಂತು ತಾಂಗೆಲೆ ಹೊಡ್ಡ ಹೊಡ್ಡ ಭಾವಚಿತ್ರ ಘಾಲ್ನು, ಫುಲ್ಲಾ ಮಾಳಾ ಘಾಲ್ನು, ಸಿಸಡ್ಯೇಚೆ ದೋಳ್ಯಾ ಉದ್ದಾಕ ಕಾಣು ಕೃತಕ ಮೋಗು ದಾಕ್ಕೊವ್ಚೆ ಆತ್ತಾ ಕಾಳಾಚೆ ಚೆರ್ಡು ಬಾಳಾಂಗೆಲೆ ಡೋಂಗಿ ಣಾಚೆರಿ ಹೇ ನಾಟಕ ವಿಡಂಬನಾತ್ಮಕ ಜಾವ್ನು ಉಜ್ವಾಡ್ ಘಾಲ್ತಾ.

ದಿ. 6 -10 – 2018 ಕ ಗೊಂಯ್ಚೆ ಅಮ್ತ್ರುಜ್ ಲಲಿತಕ್ ಪಂಗಡಾಚಾನ ಪ್ರಸ್ತುತ ಕರಚೆ ’ಪ್ರೇಮ್ ಜಾಗೊರ್’ ನಾಟಕಾಚೆ ರಚನಾ -ಪುಂಡಲೀಕ ನಾರಾಯಣ ನಾಯ್ಕ್. ನಿರ್ದೇಶನ – ಶ್ರೀಧರ ಕಾಮತ್ ,ಬಾಂಬೋಲ್ಕರ್. ಸಂಗೀತ ಸಂಯೋಜನಾ- ಚೇತನ ಬೆಡೇಕರ್. ಗೊಂಯ್ಚೆ ಲೋಕವೇದ ರಂಗಮಾಂಚಿ ಪ್ರಕಾರ ಜಾವ್ನು ಆಸ್ಚೆ ’ ಜಾಗೊರ್’ ದ್ವಾರಿ ಪಂಚ್ವೀಸಾಕಯಿ ಚಡ ಕಲಾವಿದಾಂಗೆಲೆ ಮೇಳಾರಿ ಪರಂಪರಾ ಆನಿ ಆಧುನಿಕಪಣಾಚೆ ಮದ್ದೆಂತ್ಲೆ ಝೂಜ, ಪದ ಆನಿ ನಾಚಾ ಮುಖಾಂತ್ರ ಹೆ ನಾಟಕ ಪ್ರಸ್ತುತ ಕರ‍್ತಾ.

ದಿ. 7 -10 – 2018 ಕ ಮುಂಬೈಚೆ ಕೊಂಕಣಿ ತ್ರಿವೇಣಿ ಕಲಾಸಂಗಮ ಪಂಗಡಾಚಾನ ಪ್ರಸ್ತುತ ಕರಚೆ ’ಹೂನ ಉದ್ಕಾ ಘೋಟು’ ನಾಟಕಾಚೆ ರಚನಾ- ಹೊಸಾಡ ಬಾಬುಟಿ ನಾಯಕ. ನಿರ್ದೇಶನ– ಡಾ.ಚಂದ್ರಶೇಖರ .ಎನ್.ಶೆಣೈ. ಸಂಸಾರಾಂತು ಏಕಮೇಳೀಚೆ ಆನಿ ಮೋಗಾಚೆ ಅನಿವಾರ್ಯತಾ ಹೇ ನಾಟಕಾಚೊ ಸಂದೇಶು.

ಮುಖ್ಯ ಜಾವನ ಕೊಂಕಣಿ ಭಾಸ ಉಲೊವಚೆ ಗೋಂಯ್, ಕರ್ನಾಟಕ, ಮಹಾರಾಷ್ಟ್ರ ಆನಿ ಕೇರಳ ರಾಜ್ಯಾಂಕ ಪ್ರಾತಿನಿಧ್ಯ ಕೊರಚೆ ಹೀ ಚಾರಿ ನಾಟಕ ಪಂಗಡ, ತಾಂಗತಾಂಗೆಲೆ ಪ್ರದೇಶಾಚೆ ನಾಟಕಕಲಾ ಎಕಾಮೆಕಾ ವಾಂಟುನು ಘೇವನು ಸಾದರ ಕೊರಚೆ ಹೆ ವಿಶ್ವ ಕೊಂಕಣಿ ನಾಟಕ ಮಹೋತ್ಸವು ಉಚಿತ ಪ್ರವೇಶಾ ಮುಖಾಂತರ ಜಾವನ ಮಂಗಳೂರ ಆನಿ ಆಸಪಾಸಾಚೆ ಕೊಂಕಣಿ ನಾಟಕ ಕಲಾ ಮೋಗೀಂಕ ಭರಪೂರ ಮನೋರಂಜನಾ ಚಿಂತನಾ ಸಾಂಗಾತ ದಿತ್ತಲೆ ಮ್ಹೋಣ್ಚಾಂತು ಸಂಶಯು ನಾ.

► ಶಕುಂತಲಾ.ಆರ್.ಕಿಣಿ

 

 

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

ಶಕುಂತಲಾ ಆರ್ ಕಿಣಿ
1956ರಲ್ಲಿ ಕೇರಳರಾಜ್ಯದ ಬಳ್ಳಂಬೆಟ್ಟು ಎಂಬ ಪುಟ್ಟ ಹಳ್ಳಿಯಲ್ಲಿ ಶಕುಂತಲಾ.ಆರ್.ಕಿಣಿಯ ಜನನ. ಪುರುಷೋತ್ತಮ ಪೈ ಹಾಗೂ ರಮಣಿ ಪೈಗಳ ಮಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ 8 ಚಿನ್ನದ ಪದಕಗಳೊಡನೆ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ. ಆರಂಭಿಕ 2 ವರುಷಗಳು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ. 1981 ರಿಂದ ೨2016 ಜನವರಿವರೆಗೆ 35 ವರ್ಷಗಳ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ. ಆಕಾಶವಾಣಿಗಾಗಿ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ಹಲವಾರು ರೂಪಕ,ನಾಟಕ,ಕವಿತೆ,ಸಂದರ್ಶನಗಳ ರಚನೆ ಹಾಗೂ ನಿರ್ವಹಣೆ. ಥೊಡೇ ಏಕಾಂತ ( ಹೊಸಸಂಜೆ ಪ್ರಕಾಶನ) ಪ್ರಕಟಿತ ಕೊಂಕಣಿ ಕವನ ಸಂಕಲನ. ಖ್ಯಾತ ಕೊಂಕಣಿಕವಿ ಬಾಕಿಬಾಬ ಬೋರ್ಕರ್ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ "ನೂಪುರ" ಎಂಬ ಪುಸ್ತಕ ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟ. ಬಾಲ್ಯಕಾಲದ ನೆನಪುಗಳನ್ನು ಸಂಕಲಿಸಿದ "ಬಳ್ಳಂಬೆಟ್ಟಿನ ಬಾಲ್ಯಕಾಲ’ಎಂಬ ಪುಸ್ತಕ ಇನ್ನೊಂದು ಪ್ರಕ್ರಟಿತ ಪುಸ್ತಕ. ವಿಶ್ವ ಕೊಂಕಣಿ ಸಮ್ಮೇಳನವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಸಮ್ಮೇಳನಗಳ ಸಭಾನಿರ್ವಹಣೆ, ಹಲವಾರು ಕವಿಗೋಷ್ಠಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸುವಿಕೆ. "ಅಂಕುರ’ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟಕ ತರಬೇತಿ. "ಸ್ವಪ್ನ ಸಾರಸ್ವತ" ನಾಟಕವೂ ಸೇರಿದಂತೆ ಹಲವಾರು ನಾಟಕಗಳ ಕೊಂಕಣಿ ಅನುವಾದ. ಕನಕದಾಸರ ಹಲವಾರು ಕೀರ್ತನೆಗಳ ಕೊಂಕಣಿ ಅನುವಾದ ಮಾದಿರುತ್ತಾರೆ. ಬಾನುಲಿ ಪಯಣದ ಮೂರುವರೆ ದಶಕಗಳು, ನೆನಪಿನ ಮಾಲೆ ಅಂಕಣ ಬರಹ ಕಿಟಾಳ್ ಅಂತರ್ಜಾಲ ಸಮೂಹದ ಆರ್ಸೊ ಪಾಕ್ಷಿಕ ಪತ್ರಿಕೆಯಲ್ಲಿ ಮಾರ್ಚ್ 15 ರ ಸಂಚಿಕೆಯಿಂದ ಪ್ರಕಟವಾಗುತ್ತಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಕನ್ನಡ ಓದುಗರಿಗೆ ಮತ್ತು ಶ್ರೀಮತಿ ಶಕುಂತಲಾ ಆರ್. ಕಿಣಿ ಯವರ ಅಭಿಮಾನಿಗಳು, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಲೆಂದು ಅಂಕಣದ ಕಂತುಗಳನ್ನು ಇಲ್ಲಿ ಪ್ರಕಟಿಸುತಿದ್ದೇವೆ. ಓದಿ, ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಈ ಬರಹ ಅಥವಾ ಬರಹದ ಭಾಗವನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವ ಮೊದಲು ಲೇಖಕಿ / ಪ್ರಕಾಶಕರ ಅನುಮತಿ ಪಡೆಯಲು ಮರೆಯದಿರಿ.