spot_imgspot_img
spot_img

ಮೇ 12 : ನಗರದಲ್ಲಿ ಸಾಹಿತ್ಯತ್ತೊ ಒಸರ್ – 2024

ಭಾನುವಾರ ಅಪರಾಹ್ನ ಎರಡು ಗಂಟೆಗೆ ಮಂಗಳೂರಿನ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ವತಿಯಿಂದ ಸಾಹಿತ್ಯತ್ತೊ ಒಸರ್- 2024 ಕಾರ್ಯಕ್ರಮ ನಡೆಯಲಿದೆ. ಹಿರಿಯ ವಕೀಲರೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಬಿ.ಎ. ಮೊಹಮ್ಮದ್ ಹನೀಫ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

BE1

BE2

ಈ ಕಾರ್ಯಕ್ರಮದಲ್ಲಿ ‘ಪಾಟೆಲ್ತ್‌ರೊ ಒಸರ್’ -ಬಹುಭಾಷಾ ಕವಿಗೋಷ್ಠಿ ಮತ್ತು ‘ಪಲಕತ್ತೊ ಒಸರ್’ – ಸಂವಾದ ಕಾರ್ಯಕ್ರಮ ನಡೆಯಲಿದೆ. ‘ಎಲ್ತ್‌ಗಾರ್ತಿಮಾರೊ ಕೂಟ’ದಲ್ಲಿನ ಸದಸ್ಯೆಯರ ಪುಸ್ತಕಗಳು ಸಮಾರಂಭದಂದು ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.