ಸಪ್ತೆಂಬರ್ 29 ರಿಂದ ಅಕ್ತೋಬರ್ 01 ರವರೆಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ ಜರುಗಿದ ರಾಜ್ಯ ಮಟ್ಟದ ಇಕ್ವಿಪ್ಪೇಡ್ ಮತ್ತು ಕ್ಲಾಸಿಕ್ ಬೆಂಚ್ಪ್ರೆಸ್ ಚಾಂಪಿಯನ್ಶಿಪ್ 2023 ರಲ್ಲಿ ಭಾಗವಹಿಸಿದ ಬಾಲಾಂಜನೇಯ ಜಿಮ್ ಸದಸ್ಯರಾದ ಶ್ರೀ ವಿನ್ಸೆ oಟ್ ಪ್ರಕಾಶ್ ಕಾರ್ಲೊ ಇವರು 83 ಕೆಜಿ ವಿಭಾಗ ದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ 2023 ಬಿರುದನ್ನು ಪಡೆದಿರುತ್ತಾರೆ.

ಇದೇ ಸ್ಪರ್ಧೆಯಲ್ಲಿ ಶ್ರೀ ವಿನ್ಸೆಂಟ್ ಪ್ರಕಾಶ ಕಾರ್ಲೊ ಮಗಳು ಕುಮಾರಿ ವೇನಿಝಿಯಾ ಕಾರ್ಲೊ 76 ಕೆಜಿ ಜೂನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ಸ್ಟ್ರಾಂಗ್ ವಿಮೆನ್ ಆಫ್ ಕರ್ನಾಟಕ ಬಿರುದನ್ನು ಪಡೆದಿದ್ದಾರೆ.
[videopress XLc00UKM]





Congratulations to father and daughter duo on your achievement.