spot_imgspot_img
spot_img

ಕಥೋಲಿಕ್ ಶಿಕ್ಷಣ ಮಂಡಳಿಯ ಶಾಲಾ ಮುಖ್ಯಸ್ಥರಿಗೆ ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರ

ಥೋಲಿಕ್ ಶಿಕ್ಷಣ ಮಂಡಳಿಯ ಅನುದಾನರಹಿತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಮಂಗಳೂರಿನ ಶಾಂತಿ ಕಿರಣ್, ಬಜ್ಜೋಡಿಯಲ್ಲಿ ಸೆಪ್ಟೆಂಬರ್ ೧೨ ರಂದು ‘ಸೇ ನೋ ಟು ಡ್ರಗ್ಸ್’ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

CBE12

CBE12 1

CBE13

CBE14

CBE15

CBE16

CBE17

CBE18

CBE19

CBE20

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಕರೆನ್ ಪಿ ಕ್ಯಾಸ್ಟೆಲಿನೊ, ಸಂಪನ್ಮೂಲ ವ್ಯಕ್ತಿಗಳಾಗಿ ಡ್ರಗ್ ದುರುಪಯೋಗ, ವ್ಯಸನ, ಲಕ್ಷಣಗಳು ಮತ್ತಿತರ ವಿಶಯಗಳ ಮೇಲೆ ಬೆಳಕು ಚೆಲ್ಲಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಬಜಾಲ್ ಲಿಂಕ್ ಇಂಟಿಗ್ರೇಟೆಡ್ ಪುನರ್ವಸತಿ ಕೇಂದ್ರದ, ನಿರ್ವಾಹಕರಾದ ಶ್ರೀಮತಿ ಲಿಡಿಯಾ ಲೋಬೋ ಅವರು ಅಪ್ರಾಪ್ತ ಮಕ್ಕಳನ್ನು ಡ್ರಗ್ ಸಮಸ್ಸೆಯಿಂದ ದೂರವಿಡುವಲ್ಲಿ ಶಾಲಾ ಶಿಕ್ಷಕರ ಪಾತ್ರವನ್ನು ವಿವರಿಸಿದರು.

CBE02

CBE03

CBE04

CBE05

CBE06

CBE07

CBE08

CBE09

CBE10

CBE11

ಪ್ರಾರ್ಥನಾ ಗೀತೆಯ ಮೂಲಕ ಕಲಾಪ ಆರಂಭಗೊಂಡಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಆಂಟೋನಿ ಶೇರಾ ಸ್ವಾಗತಿಸಿದರು ಮತ್ತು ನೆರೆದ ಶಿಕ್ಷಕರಿಗೆ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು

ಮಧ್ಯಾಹ್ನ ಊಟದೊಂದಿಗೆ ಕಾರ್ಯಾಗಾರ ಮುಕ್ತಾಯವಾಯಿತು.

ಸುದ್ದಿ :  ಕೆನರಾ ಕಮ್ಯುನಿಕೇಷನ್ ಸೆಂಟರ್, ಮಂಗಳೂರು

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.